Forest Honey | ಕಾಡು ಜೇನು BUY 1 GET 1 FREE (250gm + 250gm = 500gm)
ಆರೋಗ್ಯಕ್ಕಾಗಿ ಜೇನುತುಪ್ಪದ ಪ್ರಯೋಜನಗಳು:
- ಜೇನುತುಪ್ಪವು ನಿಮ್ಮ ರಕ್ತಕ್ಕೆ ಒಳ್ಳೆಯದು.
- ಜೇನು ತುಪ್ಪವನ್ನು ಶತಮಾನಗಳಿಂದ ನಾವು ಔಷಧಗಳ ಉದ್ದೇಶಕ್ಕಾಗಿ ಬಳಸಿಕೊಂಡು ಬರುತ್ತಿದ್ದೇವೆ. ಇದು ತನ್ನ ಉಪಶಮನಕಾರಿ ಗುಣಗಳಿಂದಾಗಿ ಮತ್ತು ಗಾಯಗಳನ್ನು ಇನ್‌ಫೆಕ್ಷನ್ ಆಗದೆ ತಡೆಯುವ ಗುಣಗಳಿಂದಾಗಿ ಖ್ಯಾತಿ ಪಡೆದಿದೆ.
- ಜೇನು ತುಪ್ಪವನ್ನು ಸೇವಿಸುವುದರಿಂದ ನಿಮ್ಮ ದೇಹಕ್ಕೆ ಅಧಿಕ ಪ್ರಮಾಣದ ಕ್ಯಾಲೋರಿಗಳು ಸೇರುತ್ತವೆ.
- ಜೇನುತುಪ್ಪವು ಸಕ್ಕರೆಗಿಂತ ಸುರಕ್ಷಿತವಾಗಿದೆ.
- ಯೋಗಾಭ್ಯಾಸ ಮಾಡುವವರಿಗೆ ಜೇನುತುಪ್ಪವು ಒಳ್ಳೆಯದು.
- ಜೇನುತುಪ್ಪವು ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜು ನಿರೋಧಕವಾಗಿದೆ.
- ಜೇನುತುಪ್ಪ – ಒಂದು ಶಕ್ತಿ ವರ್ಧನೆಯ ಆಹಾರ.
- ಜೀರ್ಣಕ್ರಿಯೆಗೆ ಜೇನುತುಪ್ಪವು ಸಹಾಯಕಾರಿ.
- ಚರ್ಮ ಮತ್ತು ತಲೆಯ ಚರ್ಮದ (scalp) ಸೋಂಕಿಗೆ ಜೇನುತುಪ್ಪ ಪರಿಣಾಮಕಾರಿ.
- ಇದನ್ನು ಆಗಾಗ ಮಕ್ಕಳಿಗೆ ಕೊಟ್ಟರೆ ಚೆನ್ನಾಗಿ ನಿದ್ದೆ ಮಾಡಲು ಸಹಾಯಕಾಯಿಯಾಗುತ್ತದೆ.
- ಒಂದು ವೇಳೆ ನೀವು ತೂಕವನ್ನು ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಜೇನು ತುಪ್ಪವನ್ನು ನೋಬೆಡಕೊಂಂಡು ಸೇವಿಸುವುದು ಒಳ್ಳೆಯದು.
- ಮಕ್ಕಳಿಗೆ ಕಷಾಯ ಅಥವಾ ಕೆಲವೊಂದು ಔಷಧ ಕೊಡುವಾಗ ಜೇನು ತುಪ್ಪದ ಮಿಶ್ರಣ ಮಾಡಿಕೊಟ್ಟರೆ ಆರೋಗ್ಯಕ್ಕೆ ಹಿತವಾಗಿರುತ್ತದೆ.


![‘Diacalm + Triphala Churna | ಡಯಾ ಕಾಮ್ + ತ್ರಿಫಲ ಚೂರ್ಣ (Combo) BUY 1 GET 1 FREE (2+2=4 Bottle) Diabetes Reverse Ayurvedic Churna [Body Type FAT]](https://heggaddeayurculture.in/wp-content/uploads/2026/10/Diacalm-Triphala-Churna-Buy-1-Get-1-Free-Heggadde-Ayur-Culture-300x300.jpg)



Reviews
There are no reviews yet.